ನಮ್ಮ ಪ್ರಮಾಣೀಕರಣಗಳು
ಪ್ರಮಾಣೀಕರಣಗಳು
-
ಪೆರಿ ಜಾನ್ಸನ್ ರಿಜಿಸ್ಟ್ರಾರ್ಗಳ ಗುಣಮಟ್ಟ ಲೆಕ್ಕಪರಿಶೋಧನಾ ಪ್ರಮಾಣಪತ್ರಇಂಟರ್ನ್ಯಾಷನಲ್ ಆರ್ಗನೈಸೇಷನ್ ಆಫ್ ಸ್ಟ್ಯಾಂಡರ್ಡ್ಸ್ (ISO) ಪ್ರಮಾಣಪತ್ರವು ಒಂದು ಸಂಸ್ಥೆಯ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯ ಮೇಲೆ ಕೇಂದ್ರೀಕರಿಸುತ್ತದೆ.
-
QACS ಅಂತರಾಷ್ಟ್ರೀಯ ಗುಣಮಟ್ಟದ ಲೆಕ್ಕಪರಿಶೋಧನಾ ಪ್ರಮಾಣಪತ್ರಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ಮೌಲ್ಯಮಾಪನ (OHSAS) ಪ್ರಮಾಣಪತ್ರವು ಒಂದು ಸುರಕ್ಷಿತ ಮತ್ತು ಆರೋಗ್ಯಕರ ಕೆಲಸದ ಸ್ಥಳವನ್ನು ಖಚಿತಪಡಿಸಲು ಒಂದು ಸಂಸ್ಥೆಯ ಆಂತರಿಕ-ಪರಿಸರವನ್ನು ನಿರ್ವಹಿಸುವುದರ ಬಗ್ಗೆ ಗಮನವನ್ನು ಕೇಂದ್ರೀಕರಿಸುತ್ತದೆ.
-
QACS ಅಂತರಾಷ್ಟ್ರೀಯ ಗುಣಮಟ್ಟದ ಲೆಕ್ಕಪರಿಶೋಧನಾ ಪ್ರಮಾಣಪತ್ರಇಂಟರ್ನ್ಯಾಷನಲ್ ಆರ್ಗನೈಝೇಷನ್ ಆಫ್ ಸ್ಟ್ಯಾಂಡರ್ಡ್ಸ್ (ISO) ಪ್ರಮಾಣಪತ್ರವು ಬಾಹ್ಯ ಪರಿಸರದ ಮೇಲೆ ಸಂಸ್ಥೆಯು ಬೀರುವ ಪ್ರಭಾವವನ್ನು ನಿರ್ವಹಿಸುವುದರ ಬಗ್ಗೆ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ.
-
ಸ್ಟೀಲ್ ಸೆಕೆಂಡರಿ ಸ್ಟೀಲ್ ಸೆಕ್ಟರ್ ಪ್ರಶಸ್ತಿ 2016-17ರ ಬೆಳ್ಳಿ ಪ್ರಮಾಣಪತ್ರಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಸುವ ಕಾರ್ಯದಲ್ಲಿ ಒಂದು ಬಹುದೊಡ್ಡ ಪಾತ್ರವನ್ನು ವಹಿಸುವಂತಹ, ಈ ಪ್ರಶಸ್ತಿಯು ದ್ವಿತೀಯ ಸ್ಟೀಲ್ ವಲಯ ಕೈಗಾರಿಕೆಗಳನ್ನು ಪ್ರೋತ್ಸಾಹಿಸುತ್ತದೆ.
-
CSIR ಪರೀಕ್ಷಾ ಪ್ರಮಾಣಪತ್ರಇದೊಂದು ಗುಣಮಟ್ಟ ಮತ್ತು ಭರವಸೆಯ ಪ್ರಮಾಣಪತ್ರವಾಗಿದೆ.
-
ಇಂಡಕ್ಟೊಥರ್ಮ್ ಸಾಧನೆಯ ಪ್ರಮಾಣಪತ್ರಇದೊಂದು ಉತ್ಪಾದನಾ ಸಾಧನೆಯ ಪ್ರಮಾಣಪತ್ರವಾಗಿದೆ
-
ಬ್ಯೂರೋ ವೆರಿಟಾಸ್ ಪರೀಕ್ಷಾ ಪ್ರಮಾಣಪತ್ರಭಾರತೀಯ ಗುಣಮಟ್ಟದ (IS) ಉಕ್ಕಿನ ಬಲವರ್ಧನಾ ಪರೀಕ್ಷಾ ಪ್ರಮಾಣಪತ್ರವು ಸ್ಟೀಲ್ನ ರಾಸಾಯನಿಕ ಗುಣಲಕ್ಷಣಗಳ ಮೇಲೆ ಕೇಂದ್ರೀಕರಿಸುತ್ತದೆ.
-
ಬ್ಯೂರೋ ವೆರಿಟಾಸ್ ಪರೀಕ್ಷಾ ಪ್ರಮಾಣಪತ್ರಭಾರತೀಯ ಗುಣಮಟ್ಟದ (IS) ಉಕ್ಕಿನ ಬಲವರ್ಧನಾ ಪರೀಕ್ಷಾ ಪ್ರಮಾಣಪತ್ರವು ಸ್ಟೀಲ್ನ ರಾಸಾಯನಿಕ ಗುಣಲಕ್ಷಣಗಳ ಮೇಲೆ ಕೇಂದ್ರೀಕರಿಸುತ್ತದೆ.
-
ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಲೈಸೆನ್ಸ್ಭಾರತೀಯ ಗುಣಮಟ್ಟದ (IS) ಉಕ್ಕಿನ ಬಲವರ್ಧನಾ ಪರೀಕ್ಷಾ ಪ್ರಮಾಣಪತ್ರವು ಸ್ಟೀಲ್ ರಾಸಾಯನಿಕ ಗುಣಲಕ್ಷಣಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ.
-
ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಲೈಸೆನ್ಸ್ಭಾರತೀಯ ಗುಣಮಟ್ಟದ ಮಾನದಂಡಗಳು ಸ್ಟೀಲ್ ಉತ್ಪಾದನಾ ಪರವಾನಗಿ ನವೀಕರಣ ದಾಖಲೆಪತ್ರ.
-
ಉತ್ಪನ್ನ ಅನುಮೋದನಾ TNHB ಪ್ರಮಾಣಪತ್ರಉತ್ಪನ್ನದ ಅನುಮೋದನಾ ಭಾರತೀಯ ರಾಜ್ಯ ಸರ್ಕಾರ ಇಲಾಖೆಯ ಪ್ರಮಾಣೀಕರಣ.
-
TNHB certificate of product approvalIndian state government department certification of product approval.