ಮೌಲ್ಯವರ್ಧಿತ ಸೇವೆಗಳು

ARS ನ ದೃಢವಿಶ್ವಾಸ

ARS ಸ್ಟೀಲ್-4 ವರ್ಷಗಳಿಗಿಂತ ಹೆಚ್ಚು ಕಾಲ ‘D’ ಗುಣಮಟ್ಟದ TMT ಸ್ಟೀಲ್‌ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು, ನಿರಂತರವಾಗಿ ಉತ್ಪನ್ನದ ಗುಣಮಟ್ಟವನ್ನು ಮತ್ತು ಗ್ರಾಹಕರ ತೃಪ್ತಿಯನ್ನು ಕಾಪಾಡುತ್ತಾ, ಇಡೀ ಮಾರುಕಟ್ಟೆಯ ನಾಯಕತ್ವದಲ್ಲಿ ಮುಂದುವರೆದಿರುವುದು ಅತ್ಯಂತ ಪ್ರಮುಖ ಅಂಶವನ್ನಾಗಿಸಿದೆ.

ARS 550D ಗ್ರೇಡ್ TMT ಅನ್ನು ARS ಸ್ಟೀಲ್ ಮಾರುಕಟ್ಟೆಗೆ ಪರಿಚಯಿಸಿರುತ್ತದೆ, ಇತ್ತೀಚಿನ ತಂತ್ರಜ್ಞಾನ ಮತ್ತು ಉತ್ಪಾದನಾ ಸೌಲಭ್ಯಗಳೊಂದಿಗೆ ಸದೃಢವಾದ ನಿರ್ಮಾಣಕ್ಕಾಗಿ ಪರಿಚಯಿಸಿರುತ್ತದೆ. "ಹಣಕ್ಕೆ ಹೆಚ್ಚಿನ ಮೌಲ್ಯ" ವನ್ನು ನೀಡುತ್ತದೆ.

ಮೊಬೈಲ್ ಟೆಕ್ ಎಕ್ಸ್‌ಪ್ರೆಸ್

ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ ARS ಕಂಪನಿಯು, ಮೊಬೈಲ್ ಟೆಕ್ ಎಕ್ಸ್‌ಪ್ರೆಸ್ ಪ್ರಾರಂಭಿಸಬೇಕೆಂಬ ಮತ್ತೊಂದು ಉದ್ಯಮಶೀಲ ಹೆಜ್ಜೆಯನ್ನು ಕೈಗೊಂಡಿದೆ. TMT ರಾಡ್‌ಗಳು ಮತ್ತು ARS 550D ಗಾಗಿ ಡೆಮೊ ಗುಣಮಟ್ಟದ ಪರೀಕ್ಷೆಯೊಂದಿಗೆ "ಆನ್-ರೋಡ್ ಟೆಸ್ಟಿಂಗ್ ಲ್ಯಾಬ್". ಕಟ್ಟಡ ನಿರ್ಮಾಣದಲ್ಲಿ ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸಬೇಕಾದರೆ ಪ್ರತ್ಯೇಕ ಮನೆ ಕಟ್ಟುವ ಬಿಲ್ಡರ್‌ಗಳು, ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳಿಗೆ ಒಂದು ಮೌಲ್ಯವರ್ಧಿತ ಸೇವೆಯನ್ನು ನೀಡುವುದು ಅತ್ಯಾವಶ್ಯಕ. ನಿರ್ಮಾಣ ಸಾಮಗ್ರಿಗಳನ್ನು ಆಯ್ಕೆಮಾಡುವ ಬಗ್ಗೆ ಗ್ರಾಹಕರು ಸೂಕ್ತವಾದ ಮಾರ್ಗದರ್ಶನ ಮತ್ತು ಸಲಹೆಯನ್ನು ಪಡೆಯಬಹುದು. TMT ಬಾರ್‌ಗಳಿಗೆ ಸಂಬಂಧಿಸಿದಂತೆ ನಿಮ್ಮ ಕಟ್ಟಡ ನಿರ್ಮಾಣದ ನಿವೇಶನದಲ್ಲಿ ನಿಮ್ಮ ಪ್ರಶ್ನೆಗಳಿಗೆ ನಮ್ಮ ಅರ್ಹ ಸಿವಿಲ್ ಎಂಜಿನಿಯರ್‌ರವರು ಸಂವಾದ ನಡೆಸಿ ಉತ್ತರಿಸುತ್ತಾರೆ. ARS 550D ಯ ಗುಣಮಟ್ಟವನ್ನು ಪ್ರದರ್ಶಿಸಲು ನಿಮ್ಮ ಸೈಟ್‌ನಲ್ಲಿ ಬೆಂಡ್/ರಿಬೆಂಡ್ ಪರೀಕ್ಷೆ, ಮಾರ್ಟೆನ್‌ಸೈಟ್ (ರಿಂಗ್) ಪರೀಕ್ಷೆಯನ್ನು ನೇರಪ್ರಸಾರದಲ್ಲಿ ನೋಡುವಂತೆ ನಡೆಸಲಾಗುತ್ತದೆ. ARS 550D ಯು ನಿಮ್ಮ ಸೈಟ್‌ಗೆ ತಲುಪುವ ಮುನ್ನ, ಅದರ ಬಗ್ಗೆ ತಿಳಿಯಲು ARS ಫ್ಯಾಕ್ಟರಿಯಲ್ಲಿ ಪ್ರತಿದಿನ ನಡೆಸಲಾಗುವ ಮಲ್ಟಿ-ಪಾಯಿಂಟ್ ಟೆಸ್ಟಿಂಗ್‌ನ ವೀಡಿಯೊಗಳನ್ನು ವೀಕ್ಷಿಸಿ.

tmt bars

ಧಾತುರೂಪದ ವಿಶ್ಲೇಷಣೆ

ಸ್ಪೆಕ್ಟ್ರೋ ವಿಶ್ಲೇಷಣೆ

ಪರಿಶೀಲನೆಗೆಂದು ಒಳಬರುವಾಗ, ಉತ್ಪಾದನೆಯ ಸಮಯದಲ್ಲಿ ಮತ್ತು ವಿತರಣೆ ಮಾಡುವುದಕ್ಕೂ ಮುನ್ನ, ಈ ವಿಶ್ಲೇಷಣೆಯನ್ನು ನಡೆಸಲಾಗುತ್ತದೆ, ಇದರಲ್ಲಿ ಮೊದಲಿಗೆ, ಸ್ಟೀಲ್ ಗುರುತಿಸುವುದು, ವಿಂಗಡಿಸುವುದು ಮತ್ತು ಸ್ಟೀಲ್‍ನ ವಿಶ್ಲೇಷಿಸುವ ಕಾರ್ಯಗಳು ಸೇರಿವೆ

spectro analysis test
ring test

ಗುಣಮಟ್ಟ ಪರೀಕ್ಷೆ

ಮಾರ್ಟೆನ್ಸೈಟ್ ಟೆಸ್ಟ್-ರಿಂಗ್ ರಚನೆ

ಪರೀಕ್ಷೆಯಲ್ಲಿ ರೂಪುಗೊಂಡ ಉಂಗುರಗಳನ್ನು ವಿಶ್ಲೇಷಿಸುವ ಮೂಲಕ ಗಡಸುತನ, ನಮ್ಯತೆ ಮತ್ತು ಸ್ಟೀಲ್‍ನ ಬಲವನ್ನು ಪರಿಶೀಲಿಸಬಹುದಾಗಿದೆ.

ಗುಣಮಟ್ಟದ ಅನುಮೋದನೆ

SGS ಅನುಮೋದನೆ

ತನಿಖೆ, ಪರಿಶೀಲನೆ, ಪರೀಕ್ಷೆ ನಡೆಸುವುದು ಮತ್ತು ಪ್ರಮಾಣೀಕರಣ ಕಂಪನಿಯಿಂದ ಅನುಮೋದಿತವಾಗಿದೆ

SGS certification
UTM test

ಕರ್ಷಕ ಶಕ್ತಿ

UTM ಪರೀಕ್ಷೆ

ಸ್ಟೀಲ್‌ನ ಸಂಕುಚಿತ ಶಕ್ತಿಸಾಮರ್ಥ್ಯ ಮತ್ತು ಅದರ ಕರ್ಷಕ ಶಕ್ತಿಸಾಮರ್ಥ್ಯವನ್ನು ಪರೀಕ್ಷಿಸುವ ವಿಧಾನ.

ಮುರುಕುಗಳು ಮತ್ತು ಬಿರುಕುಗಳು

ಬೆಂಡ್ ರೀ-ಬೆಂಡ್ ಪರೀಕ್ಷೆ

ಪರೀಕ್ಷಾ ಫಲಿತಾಂಶಗಳ ಬಗ್ಗೆ ನಕಾಶೆ ರಚಿಸುವ ಮೂಲಕ ಯಾವುದಾದರೂ ಮುರುಕು ಮತ್ತು ಬಿರುಕುಗಳು ಇದ್ದಲ್ಲಿ, ಅವುಗಳನ್ನು ಅಮೂಲಾಗ್ರವಾಗಿ ಪರೀಕ್ಷಿಸುವ ಒಂದು ಪ್ರಮಾಣಿತ ಪರೀಕ್ಷಾ ವಿಧಾನ.

bend test