550D ಸರ್ವೋತ್ಕೃಷ್ಟ TMT

ನಿಮ್ಮ ಊಹೆಗೂ ನಿಲುಕದಷ್ಟು ಬಲಿಷ್ಠ

ಇನ್ನಷ್ಟು ತಿಳಿಯಿರಿ

30 ವರ್ಷ ಸುದೀರ್ಘಾವಧಿಯ ಗುಣಮಟ್ಟ

1990 ರಿಂದಲೂ ಉನ್ನತ-ದರ್ಜೆಯ ಪ್ರೀಮಿಯಂ ಗುಣಮಟ್ಟದ ಸ್ಟೀಲ್ (ಉಕ್ಕಿನ) ಬಾರ್‌ಗಳನ್ನು ವಿತರಿಸಲಾಗುವುದು

ಇನ್ನಷ್ಟು ತಿಳಿಯಿರಿ

SERC ನಿಂದ ಪ್ರಮಾಣೀಕರಿಸಿದ 4% ರಿಂದ 6% ವರೆಗೂ vaªÀgÉಉಳಿತಾಯದ ಭರವseªÀಸೆ

ಬಳಸಿದ ಉಕ್ಕಿನ ಪ್ರಮಾಣದಲ್ಲಿ ಉಳಿತಾಯ

ಇನ್ನಷ್ಟು ತಿಳಿಯಿರಿ

SGS certified tmt bars ಭಾರತೀಯ ಮತ್ತು ಯುರೋಪಿಯನ್ ಮಾನದಂಡಗಳ ಅಡಿಯಲ್ಲಿ SGS ಪ್ರಮಾಣೀಕರಿಸಲಾಗಿದೆ

ಉನ್ನತ ಗುಣಮಟ್ಟದ ಸಂಸ್ಥೆಯಿಂದ ಪ್ರಮಾಣೀಕರಣ

ಇನ್ನಷ್ಟು ತಿಳಿಯಿರಿ

ಅತ್ಯಾಧುನಿಕ ಮೊಬೈಲ್ ಟೆಸ್ಟಿಂಗ್ ಲ್ಯಾಬ್-ಟೆಕ್ ಎಕ್ಸ್‌ಪ್ರೆಸ್

ಮೊಬೈಲ್ ಪರೀಕ್ಷಾ ಸೌಲಭ್ಯ ಪ್ರಮಾಣೀಕರಿಸಲಾಗಿದೆ

ಇನ್ನಷ್ಟು ತಿಳಿಯಿರಿ
tmt bars in karnataka

ಅಧಿಕ ಮೌಲ್ಯದಿಂದ ಅಧಿಕ ಸಾಮರ್ಥ್ಯ

ಗುಣಮಟ್ಟದಲ್ಲಿ ಮತ್ತು ಸುರಕ್ಷತೆಯಲ್ಲಿ ಉನ್ನತವಾದ ಸ್ಥಾನದಲ್ಲಿರುವ ಈ ನಮ್ಮ ಉತ್ಪನ್ನಗಳ ಸಾಮರ್ಥ್ಯದಿಂದಾಗಿ ಗ್ರಾಹಕರು ನಮ್ಮ ಉತ್ಪನ್ನಗಳನ್ನು ಹಂಬಲಿಸಿ ಪಡೆಯುತ್ತಿರುವುದನ್ನು ಖಚಿತಪಡಿಸುತ್ತದೆ. ಆ ಮೂಲಕ ಜನರಲ್ಲಿ ನಮ್ಮ ಮೌಲ್ಯವನ್ನು ಹೆಚ್ಚಿಸುತ್ತದೆ.

ಇನ್ನಷ್ಟು ತಿಳಿಯಿರಿ

ARS ಸ್ಟೀಲ್ ಕುರಿತು

ARS ಸ್ಟೀಲ್ಸ್ ಎಂಬುದು ಭಾರತದ ಅತ್ಯಂತ ಪ್ರಮುಖ ಸಂಯೋಜಿತ ಸ್ಟೀಲ್ ಘಟಕಗಳಲ್ಲಿ ಒಂದಾಗಿದೆ, ಇದನ್ನು ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಗುಮ್ಮಿದಿಪೂಂಡಿ ಸ್ಥಳದಲ್ಲಿ ಸ್ಥಾಪಿಸಲಾಗಿದೆ. ISO 9001 ಮತ್ತು 14001ಪ್ರಮಾಣೀಕೃತ ಸ್ಟೀಲ್ ತಯಾರಕರು, ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಸೌಮ್ಯವಾಗಿರುವ ಉಕ್ಕಿನ ಬಿಲ್ಲೆಟ್‌ಗಳನ್ನು ಮತ್ತು TMT ಬಾರ್‌ಗಳನ್ನು ಉತ್ಪಾದಿಸುತ್ತಿದೆ.

ಇನ್ನಷ್ಟು ತಿಳಿಯಿರಿ
ARS STEEL 550D
steel for construction

ನಿಮ್ಮ ಸ್ಟೀಲ್‌ನ ಅಗತ್ಯಗಳಿರುವ ಉತ್ಪನ್ನಗಳು

ಬಲವರ್ಧನೆಯಿಂದ ಕೂಡಿದ ಕಾಂಕ್ರೀಟ್ ರಚನೆಗಳು, ಸೇತುವೆಗಳು, ಅಣೆಕಟ್ಟುಗಳು, ಫ್ಲೈಓವರ್‌ಗಳು, ಕೈಗಾರಿಕೆಗಳು, ಬಹುಮಹಡಿ ಕಟ್ಟಡಗಳು ಅಥವಾ ಯಾವುದೇ ರೀತಿಯ ನಿರ್ಮಾಣ ಕಾಮಗಾರಿಗಳಿಗೆ ಅತ್ಯಾವಶ್ಯಕವಾದ ಸ್ಟೀಲ್ ಉತ್ಪನ್ನಗಳು ನಮ್ಮಲ್ಲಿ ದೊರೆಯುತ್ತವೆ. ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ನಿಮ್ಮೆಲ್ಲಾ ಅಗತ್ಯಗಳನ್ನು ನಮ್ಮ ಉಕ್ಕಿನ ಈ ಸ್ಟೀಲ್ ಉತ್ಪನ್ನಗಳು ಪೂರೈಸುತ್ತವೆ.

ಇನ್ನಷ್ಟು ತಿಳಿಯಿರಿ

quantity ARS ನಲ್ಲಿ ಪ್ರಮಾಣಕ್ಕೂ ಮೀರಿದ ಗುಣಮಟ್ಟ

ಹಲವಾರು ಸುತ್ತಿನ ಆಮೂಲಾಗ್ರ ಸಂಪೂರ್ಣ ಗುಣಮಟ್ಟದ ಪರಿಶೀಲನೆಗಳು ಮತ್ತು ಪರೀಕ್ಷೆಗಳಿಗೆ ಒಳಗಾಗುವ ಮೂಲಕ ಕಟ್ಟುನಿಟ್ಟಾದ ಗುಣಮಟ್ಟದ ನಿಯಂತ್ರಣ ಮಾನದಂಡಗಳನ್ನು ನಮ್ಮ ಕಂಪನಿಯಲ್ಲಿ ಅನುಸರಿಸಲಾಗುತ್ತದೆ. ಇದರಿಂದ ನಮ್ಮ ಗ್ರಾಹಕರು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆದು ತೃಪ್ತರಾಗಿದ್ದಾರೆ. ಇದನ್ನು BIS ದಾಖಲಿಸಿದ ಗುಣಮಟ್ಟದ ನಿಯಂತ್ರಣ ನಿರ್ದಿಷ್ಟ ವಿಶೇಷತೆಗಳನ್ನು ಮೀರಿಸಿರುವುದಾಗಿ ನಾವು ಖಚಿತಪಡಿಸುತ್ತೇವೆ.

ಇನ್ನಷ್ಟು ತಿಳಿಯಿರಿ
quality tmt bars
ARS STEEL & ENERGY

ಸ್ಟೀಲ್ ಮತ್ತು ಶಕ್ತಿಗೆ

2011 ರಲ್ಲಿ ARS ಶಕ್ತಿ ಸ್ಥಾವರವನ್ನು ಸ್ಥಾಪಿಸಲಾಯಿತು. ಪ್ರಾಯೋಗಿಕವಾದ ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಲ್ಲಿದ್ದಲು ಆಧಾರಿತ ಗ್ರೂಪ್ ಕ್ಯಾಪ್ಟಿವ್ ಥರ್ಮಲ್ ಘಟಕವನ್ನು ನಿರ್ಮಿಸಲಾಯಿತು ಹಾಗೇ ಅದನ್ನು ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಗುಮ್ಮಿದಿಪೂಂಡಿಯಲ್ಲಿ 2013 ರಲ್ಲಿ ಅಧಿಕೃತಗೊಳಿಸಲಾಯಿತು.

Know More

ನಮ್ಮೊಂದಿಗೆ ಡೀಲರ್ ನೆಟ್‌ವರ್ಕ್ ಹುಡುಕಿ

ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿರುವ ನಮ್ಮ ಅತ್ಯಂತ ವಿಶಾಲವಾದ ಡೀಲರ್ ನೆಟ್ವರ್ಕ್ ಹುಡುಕಿ.

ಇನ್ನಷ್ಟು ತಿಳಿಯಿರಿ
find our dealer

ಗ್ರಾಹಕರ ಯಶಸ್ಸಿನ ಕಥೆ

ಇನ್ನಷ್ಟು ತಿಳಿಯಿರಿ